Telegram Join My Telegram WhatsApp Join My WhatsApp

About Us

ನಮಸ್ಕಾರ
ಈ ವೆಬ್‌ಸೈಟ್‌ಗೆ ಭೇಟಿ ನೀಡಿದ ನಿಮಗೆ ಹೃತ್ಪೂರ್ವಕ ಸ್ವಾಗತ.

ನಾನು ಶಾಲೆ ಮತ್ತು ಕಾಲೇಜು ದಿನಗಳಲ್ಲಿ ಟಾಪರ್ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದೆ.  12+ ವರ್ಷಗಳ ಕಾಲ ಕಾರ್ಪೊರೇಟ್ MNC ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಉದ್ಯೋಗ ಜೀವನದ ಜೊತೆಗೆ, ನನಗೆ ಬ್ಯಾಡ್ಮಿಂಟನ್ ಮತ್ತು ಚೆಸ್ ಆಟಗಳಲ್ಲಿ ವಿಶೇಷ ಆಸಕ್ತಿ ಇದೆ. ಕಲಿಕೆ, ತಿಳಿವು ಹಂಚಿಕೆ ಮತ್ತು ಹೊಸ ವಿಷಯಗಳನ್ನು ತಿಳಿದುಕೊಳ್ಳುವುದು ನನ್ನ ಹವ್ಯಾಸ.

ಈ ವೆಬ್‌ಸೈಟನ್ನು ಕನ್ನಡ ಓದುಗರಿಗಾಗಿ ಪ್ರಾರಂಭಿಸಿದ್ದೇನೆ. ಸರಳ ಕನ್ನಡದಲ್ಲಿ ಉಪಯುಕ್ತ ಮಾಹಿತಿಯನ್ನು ನೀಡುವುದು ನನ್ನ ಮುಖ್ಯ ಉದ್ದೇಶ.

ನಮ್ಮ ವೆಬ್ಸೈಟ್ನಲ್ಲಿ ನೀವು ಕಾಣುವ ವಿಭಾಗಗಳು

  1. News (ಸುದ್ದಿಗಳು)
    ಕರ್ನಾಟಕ ಹಾಗೂ ದೇಶದ ಇತ್ತೀಚಿನ ಸುದ್ದಿಗಳನ್ನು ಸರಳ ಕನ್ನಡದಲ್ಲಿ ನೀಡಲಾಗುತ್ತದೆ.
  2. Jobs in Karnataka (ಕರ್ನಾಟಕ ಉದ್ಯೋಗಗಳು)
    ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳ ಮಾಹಿತಿಗಳು, ಅರ್ಜಿ ದಿನಾಂಕಗಳು ಮತ್ತು ಮುಖ್ಯ ಅಪ್‌ಡೇಟ್‌ಗಳು.
  3. Education (ಶಿಕ್ಷಣ)
    ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಟಿಪ್ಸ್, ಮುಖ್ಯ ಪ್ರಶ್ನೋತ್ತರಗಳು, ಅಧ್ಯಯನ ಮಾರ್ಗದರ್ಶನ.
  4. Technology (ತಂತ್ರಜ್ಞಾನ)
    ಹೊಸ ಮೊಬೈಲ್‌ಗಳು, ಗ್ಯಾಜೆಟ್‌ಗಳು, ಟೆಕ್ ಅಪ್‌ಡೇಟ್‌ಗಳು ಮತ್ತು ಉಪಯುಕ್ತ ತಂತ್ರಜ್ಞಾನ ಮಾಹಿತಿ.
  5. Travel (ಪ್ರವಾಸ)
    ಕರ್ನಾಟಕದ ಸುಂದರ ಪ್ರವಾಸಿ ಸ್ಥಳಗಳು, ಭೇಟಿ ನೀಡಲು ಉತ್ತಮ ಸಮಯ ಮತ್ತು ಪ್ರಯಾಣ ಸಲಹೆಗಳು.

ಈ ವೆಬ್‌ಸೈಟ್‌ನ ಉದ್ದೇಶ ನಿಖರ, ಸರಳ ಮತ್ತು ಉಪಯುಕ್ತ ಮಾಹಿತಿಯನ್ನು ಕನ್ನಡದಲ್ಲಿ ಒದಗಿಸುವುದು.
ಪ್ರತಿ ಓದುಗರಿಗೂ ಸಹಾಯವಾಗುವಂತಹ ವಿಷಯಗಳನ್ನು ನಿರಂತರವಾಗಿ ಹಂಚಿಕೊಳ್ಳುವುದು ನಮ್ಮ ಧ್ಯೇಯ.

Join my Telegram Channel : t.me/samkannada360

✧ ಇಂತಿ ನಿಮ್ಮ ಸ್ಯಾಮ್ ✧